ಸೋಫಾದ ಮೇಲೆ ಗೇಮ್ ಆಡುತ್ತಿತ್ತು ಮಗು; ಅಷ್ಟರಲ್ಲೇ ಬಳಿ ಬಂತು ಹೆಬ್ಬಾವು…ನೋಡಿ ಈ ವೈರಲ್ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೋಗಳ ಮೇಲೆ ಸಹಜವಾಗಿ ವಿಶ್ವಾಸ ವಿಡುವದು ತುಂಬಾ ಕಠಿಣವಾಗಿ ಬಿಡುತ್ತದೆ. ಕೆಲವೊಂದಂತೂ ಮೇಲಿಂದ ಮೇಲೆ ತುಂಬಾ ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ಆಗ ಮಾತ್ರ ವಿಶ್ವಾಸವಿಡಲು ಸಾಧ್ಯವಾಗುತ್ತದೆ. ಈಗ ಇಂಥದ್ದೇ ಒಂದು...