ಮೊದಲು ಕಾರಿನ ಕಿಟಕಿ ಡಮಾರ್! ನಂತರ ಕಳ್ಳ ಒಳನುಗ್ಗಿ 5 ಲಕ್ಷ ₹ ಗಳ ಬ್ಯಾಗ್ ಜೊತೆಗೆ ಎಸ್ಕೇಪ್…ನೋಡಿ CCTV ವಿಡಿಯೋ!
ಮುಂಬಯಿ ಹತ್ತಿರದ ವ್ಯಾಪಾರಿ ಕೇಂದ್ರವಾದ ಉಲ್ಲಾಸ ನಗರದಲ್ಲಿ ನಡೆದ ಕಳ್ಳತನದ ಘಟನೆಯೊಂದು ವರದಿಯಾಗಿದೆ. ರಸ್ತೆಯ ಬದಿಗೆ ನಿಂತ ಕಾರಿನ ಕಿಟಕಿ ಒಡೆದು ಅದರಿಂದ 5 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಪ್ರಸ್ತುತ...