Video: ತಾನು ಸಾಕಿದ ಮಂಗನನ್ನು ಕಟಿಂಗ್ ಮಾಡಿಸಲು ಸಲೂನ್ ಗೆ ಕರೆದೊಯ್ದ ಮಾಲೀಕ, ಕಟಿಂಗ್ ಶಾಪ್ ನಲ್ಲಿ ಮಂಗ ಮಾಡಿದ್ದೇನು? ನೀವೇ ನೋಡಿ!
ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಸಮಾಜಿಕ ಜಾಲತಾಣಗಳಲ್ಲಿ ಸದಾ ನಿರತರಾಗಿರುತ್ತಾರೆ. ಇಂದಿನ ಜನರು ತಮ್ಮ ಮನೋರಂಜನೆಗಾಗಿ ಸಮಾಜಿಕ ಜಾಲತಾಣಗಳ ಉಪಯೋಗ ಮಾಡುತ್ತಾರೆ ಇನ್ನೂ ಕೆಲವರು ತಮ್ಮ ಜ್ಞಾನದ ವೃದ್ಧಿಗಾಗಿ ಈ ಜಾಲತಾಣಗಳ ಉಪಯೋಗ ಮಾಡುತ್ತಾರೆ....