ಶಿಕ್ಷಕನ ಈ ಡ್ಯಾನ್ಸ್ ನೋಡಿ ಹಾಲಿವುಡ್ ಸ್ಟಾರಗಳು ಸಹ ಬೆರಗಾಗಬೇಕು. ನೋಡಿ 2 ಕೋಟಿ ಜನರು ವೀಕ್ಷಿಸಿದ ಈ ವೈರಲ್ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಬೇರೆಬೇರೆ ವಿಡಿಯೋಗಳು ಶೇರ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ತುಂಬಾನೇ ತಮಾಷೆಯಾಗಿರುತ್ತವೆ. ವೈರಲ್ ಆಗುವ ವಿಡಿಯೋಗಳಲ್ಲಿ ಕೆಲವು ವಿಡಿಯೋಗಳು ಪ್ರಾಣಿ, ಪಕ್ಷಿ ಹಾಗೆ ಕೆಲವು ವಿಡಿಯೋಗಳು ಮನುಷ್ಯರ ಕಲೆಗೆ ಸಂಬಂಧಿತವಾಗಿರುತ್ತವೆ....