Viral Video: ಹುಡುಗಿಯು ಸ್ಕೂಟಿ ಸ್ಟಾರ್ಟ್ ಮಾಡುತ್ತಲೇ ಸ್ಕೂಟಿಗೆ ಏನಾಯಿತೆಂಬುದು ಹುಡುಗಿಗೂ ಗೊತ್ತಾಗಲಿಲ್ಲ! ಮುಂದಿನದನ್ನು ನೀವೇ ನೋಡಿ….
ಸೋಶಿಯಲ್ ಮೀಡಿಯಾ ನಿಜವಾಗಿಯೂ ಕೆಲವೊಮ್ಮೆ ತಮಾಷೆಯ ಮಹಾಸಾಗರವಾಗಿದೆ ಎಂದು ಅನಿಸುತ್ತದೆ. ಏಕೆಂದರೆ ಇಲ್ಲಿ ತಮಾಷೆಯ ಅನೇಕ ವಿಡಿಯೋಗಳು ನೇಟಿಜನ್ಸ್ ಗಳ ಮನಸೂರೆಗೊಳ್ಳುತ್ತದೆ. ಹಾಗೂ ಇಂತ ವಿಡಿಯೋಗಳು ಸಾಕಷ್ಟು ವೈರಲ್ ಸಹ ಆಗುತ್ತವೆ. ಇಂಥ ತಮಾಷೆಯ...