ಒಂದು ಕಾಲದಲ್ಲಿ ಆಶ್ರಯಕ್ಕೂ ಗತಿ ಇಲ್ಲದೆ, ಪಾನಿಪುರಿ ಮಾರುತ್ತ ಉಪಜೀವನ ನಡೆಸುತ್ತಿದ್ದ ವ್ಯಕ್ತಿ, ಇಂದು ಐಪಿಎಲ್ ಹರಾಜಿನಲ್ಲಿ 8 ಕೋಟಿ ರೂಪಾಯಿ ಪಡೆದುಕೊಂಡ!
IPL-2022 ಗಾಗಿ ತಯಾರಿ ಪ್ರಾರಂಭವಾಗಿದೆ. ಪ್ರಸ್ತುತ ಎಂಟು ಐಪಿಎಲ್ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಈ ಬಾರಿ ಬಿಸಿಸಿಐಗೆ ನೀಡಲಾಗಿದೆ. ಮಂಗಳವಾರ ರಾಜಸ್ಥಾನ್ ರಾಯಲ್ಸ್ ತನ್ನೊಂದಿಗೆ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಪ್ರಕಟಿಸಿತು. ರಾಜಸ್ಥಾನ್ ರಾಯಲ್ಸ್...