ಕಾಲ್ ಸೆಂಟರ್ ಯುವತಿಗೆ ಬೆಂಗಳೂರಿನ ಬಾಣಸವಾಡಿ ಸ್ಲಮ್ ನ ಗಂಡು ನೀಡಿದ ಉತ್ತರ ಕೇಳಿ! ಪಾಪ! ಜಾಬ್ ನ್ನೆ ಬಿಟ್ಟು ಓಡಿರಬೇಕು.
ಸೋಶಿಯಲ್ ಮೀಡಿಯಾ ಎಂದರೆ ಸಖತ್ ಮಸಾಲೆಯ ರುಚಿಕಟ್ಟಾದ ಅಡುಗೆ ಇದ್ದ ಹಾಗೆ. ಇಲ್ಲಿ ಸರ್ಚ್ ಮಾಡಲು ಬಂದವನಿಗೆ ಆತನ ಇಷ್ಟವಾದ ಕಜ್ಜಾಯ ಏನಾದರೂ ಸಿಕ್ಕೆ ಸಿಗುತ್ತದೆ. ಬರಿಗೈಯಿಂದ ವಾಪಸ್ ಹೊಗುವದೇ ಇಲ್ಲ. ಪ್ರತಿಯೊಬ್ಬರಿಗೂ ಆಕರ್ಷಿಸುವ...