Video; ವರನ ಮೆರವಣಿಗೆ ಕಲ್ಯಾಣ ಮಂಟಪಕ್ಕೆ ಬರಲು ತಡವಾದ ನಂತರ ಕಾಯ್ದು ಕಾಯ್ದು ಸುಸ್ತಾಗಿ ವಧು ಮಾಡಿದ ಕೆಲಸ ನೋಡಿ.
ಮದುವೆಗಳ ಸೀಸನ್ ಶುರುವಾದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಮದುವೆಯಲ್ಲಿಯ ವಿಧ ವಿಧ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳಲ್ಲಿ ಕೆಲವು ವಿಶೇಷವಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹುಚ್ಚೆದ್ದು ವೈರಲ್ ಆಗುವುದು ಉಂಟು. ಇತ್ತೀಚೆಗೆ ಮದುವೆಗಳು...