ಕಾರ್ಮಿಕ ದಂಪತಿಗಳಿಗೆ ಶಾಲೆಯ ಟಾಯ್ಲೆಟ್ ನಲ್ಲಿ ಕ್ವಾರಂಟೈನ್! ಊಟ ಸಹಿತ ಅಲ್ಲಿಯೇ ಕೊಟ್ಟರು!!
ನವ ದೆಹಲಿ:- ಕೋರೊನಾ ವೈರಸ್ ನಿಂದಾಗಿ ದೇಶದ ತುಂಬೆಲ್ಲಾ ಅನೇಕ ಉಪಕ್ರಮಗಳನ್ನು ಕೈಗೂಳ್ಳುತ್ತಿದೆ ಅದರ ಜೊತೆಗೆ ಸಂಕ್ರಮಣ ತಡೆಯಲು ಲಾಕ್ಡೌನ್ ನಂತಹ ಕ್ರಮಗಳನ್ನು ಜಾರಿಯಲ್ಲಿ ತಂದಿದೆ. ಒಂದು ಕಡೆ ಸ್ವಚ್ಛತೆಯ ಬಗ್ಗೆ ಅನೇಕ ಉಪಕ್ರಮ...