ಟೀಮ್ ಇಂಡಿಯಾದ ವೇಗಿ ಬೌಲರ್ ಭುವನೇಶ್ವರ ಕುಮಾರ್ ಅವರ ಫೇಸ್ಬುಕ್ ಅಕೌಂಟ್ ಹ್ಯಾಕ್! ಮಾಡಿದ್ದವರು ಯಾರು ಗೊತ್ತಾ?
ಭಾರತದ ವೇಗದ ಬೌಲರ್ ಹಾಗೂ ಓಪನರ್ ಬೌಲರ್ ಎಂದು ಪ್ರಸಿದ್ಧ ಪಡೆದಿರುವ ಭುವನೇಶ್ವರ ಕುಮಾರ ಅವರ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಹೊಂದಿದ್ದಾರೆ ಅಂದರೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ , ಟ್ವಿಟ್ಟರ್ ನಲ್ಲಿ ಅಕೌಂಟ್...