Video; ಕರುಳ ಕುಡಿಗೆ ಸಿಂಹದ ಬಾಯಿಯಿಂದ ಉಳಿಸಿಕೊಂಡು ಹೋಗುವಾಗ, ಕಪಾಳಕ್ಕೆ ಒಂದೇಟು ಬಿಗಿದು ಹೋದ ತಾಯಿ ಝೀಬ್ರಾ!
ಸೋಶಿಯಲ್ ಮೀಡಿಯಾದಲ್ಲಿ ವೈಲ್ಡ್ ಲೈಫಿಗೆ ಸಂಬಂಧಿಸಿದ ಏನಾದರೂ ವಿಶೇಷ ವಿಡಿಯೋಗಳು ಮತ್ತು ಫೋಟೋ ದಿನನಿತ್ಯ ನಮ್ಮ ಕಣ್ಣಿಗೆ ಬಿದ್ದೇ ಬೀಳುತ್ತವೆ. ಈ ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನ ತುಂಬಾ ವಿಚಿತ್ರವಾಗಿರುತ್ತದೆ. ಇಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ...