ಕಾಂತಾರ! World Wide Box Office Collection: ಕಾಂತಾರದ ಹಣ ಗಳಿಕೆಯ ವೇಗ ಬುಲ್ಲೆಟ್ ಟ್ರೈನ್ ನಂತೆ; ಈವರೆಗೆ ಗಳಿಸಿದ ಹಣ ಎಷ್ಟು?
ಬೆಂಗಳೂರು: ಮಣಿರತ್ನಂ ಅವರ ಐತಿಹಾಸಿಕ ಚಲನಚಿತ್ರ ಪಾನ್ನಿಯಿನ್ ಸೆಲ್ವನ್ -1 ಚಿತ್ರ ಜೊತೆಗೆ ಕನ್ನಡದ ಬ್ಲಾಕ್ಬಸ್ಟರ್ ಚಲನಚಿತ್ರ ಕಾಂತಾರ ಸಪ್ಟೆಂಬರ್ 30 ರಂದು ರಿಲೀಸ್ ಆಯ್ತು. ಅಂದಿನಿಂದ ಕನ್ನಡದ ಈ ಕಾಂತರ ಚಿತ್ರ ದಿನಂಪ್ರತಿ...