Viral Video; ದೀಪಾವಳಿಯಲ್ಲಿ ಟೆರೆಸ್ ಮೇಲಿಂದ ಹಾರಿಸಿದ ಬಾಣ ಹೋಗಿದ್ದೆಲ್ಲಿ ನೋಡಿ!
ದೀಪಾವಳಿ ಎಂದರೆ ಮದ್ದು, ಪಟಾಕಿಗಳ ಸದ್ದು ಇಲ್ಲದೆ ಹಬ್ಬ ಮುಗಿಯಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಪಟಾಕಿಗಳಿಂದ ಅನೇಕ ಅವಾಂತರಗಳು ಘಟಿಸುತ್ತವೆ. ಕೆಲವೊಮ್ಮೆ ಇದರಿಂದ ದೊಡ್ಡ ದೊಡ್ಡ ಅನಾಹುತಗಳು ಸಹ ನಡೆದು ಹೋಗುತ್ತವೆ. ಸದ್ಯ...