ಕುದುರೆ ಸಿಗದ ಕಾರಣ ವರನ ಮೆರವಣಿಗೆ ಬಂತು ಕತ್ತೆಯ ಮೇಲೆ; ನೋಡಿ ಈ ಸ್ಪೆಷಲ್ ವರನ ಸ್ಪೆಷಲ್ ವಿಡಿಯೋ…
ಸೋಶಿಯಲ್ ಮೀಡಿಯಾ ನೇಟಿಜನ್ಸ್ ಗಳಿಗೆ ದಿನನಿತ್ಯ ನೂತನವಾದದ್ದನ್ನು ಅಷ್ಟೆ ಮನಸೆಳೆಯುವ ಘಟಕ ಏನಾದರೊಂದು ತೋರಿಸುತ್ತಲೇ ಇರುತ್ತದೆ. ಸದ್ಯ ಒಂದು ತುಂಬಾ ಫನ್ನಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ...