Video; ಆಮೆಯನ್ನು ತಿಂದು ಅದರ ಕವಚ ತಲೆ ಮೇಲೆ ಹೊತ್ತು ತಿರುಗಿದ ಕೊಮೊಡೋ ಡ್ರಾಗನ್! ಸೊಕ್ಕಿನ ಬಿಲ್ಡಪ್ ಕೊಟ್ಟ ರೀತಿ ಸ್ವಲ್ಪ ನೀವೂ ನೋಡಿ.
ಆಮೆಯ ಬೇಟೆಯಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಯಾಕೆಂದರೆ ಅಪಾಯ ಕಾಣುತ್ತಲೇ ಆಮೆ ತನ್ನ ಅಂಗಾಂಗಗಳನ್ನು ಬಿರುಸಾದ ಕವಚದೊಳಗೆ ಸೆಳೆದುಕೊಳ್ಳುತ್ತದೆ. ಅಮೆಯ ಕವಚ ತುಂಬಾ ಕಠಿಣವಾಗಿರುವದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಕವಚ ಮೊಸಳೆಯ...