Video; ಇವನೇನಾ ಭಾರತದ ಸ್ಪೈಡರ್ ಮ್ಯಾನ್? ರೈಲಿನಲ್ಲಿ ಸೀಟ್ ಹತ್ತಿರ ಹೋಗಲು ಯೂಸ್ ಮಾಡಿದ ಯೂನಿಕ್ ಟೆಕ್ನಿಕ್!
ಸೋಶಿಯಲ್ ಮೀಡಿಯಾದಲ್ಲಿ ಕಾಣುವದೆಲ್ಲವೂ ಅಚ್ಚರಿಯ ಸಂಗತಿಗಳಾಗಿರುತ್ತವೆ. ನೋಡಿದಷ್ಟು ವಿಶೇಷ ಸಂಗತಿಗಳು ಕಾಣುತ್ತಾ ಹೋಗುತ್ತವೆ. ಸದ್ಯ ಇದೇ ರೀತಿಯ ಭಾರತೀಯ ಸ್ಪೈಡರ್ ಮ್ಯಾನ್ ಒಬ್ಬ ರೈಲಿನಲ್ಲಿ ತನ್ನ ಸೀಟ್ ಮೇಲೆ ಕುಳಿತುಕೊಳ್ಳುವ ಸಲುವಾಗಿ ಭಾರಿ ಜುಗಾಡ್...