ಬಾಲಿವುಡ್ ಬೆಡಗಿ ಮಲೈಕಾಳ ಜಿಮ್ ನಲ್ಲಿ ವರ್ಕೌಟ್ ಮಾಡುವಾಗಿನ ವಿಡಿಯೋ ವೈರಲ್ ! ನೆಟ್ಟಿಗರೆಂದರು ಅಸಲಿ ಮಜಾ ಜಿಮ್ ಟ್ರೈನರ್…
ಸದಾ ಸುದ್ದಿಯಲ್ಲಿರುವ ಮಲೈಕಾ ಅರೋರ ಅವರ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಹಾಗೆ ನೋಡಲಾಗಿ ಮಲೈಕಾ ಕುಂತರೂ ಸುದ್ದಿ ನಿಂತರೂ ಸುದ್ದಿಯಾಗುತ್ತಾರೆ. ಅದರಲ್ಲೂ ತನಗಿಂತಲೂ ಚಿಕ್ಕವರಾದ ಅರ್ಜುನ್ ಕಪೂರ್...