Video: ಜಿಂಕೆ ಮೇಲೆ ಹಠಾತ್ ಅಟ್ಯಾಕ್ ಮಾಡಿದ ಸಿಂಹಿಣಿ; ಗೇಮ್ ಹೊಡೆಯಿತು ಉಲ್ಟಾ! ಬಾಲ ಮುದುರಿಕೊಂಡು ಓಡಿ ಹೋದ ಸಿಂಹಿಣಿ.
ಸಿಂಹಕ್ಕೆ ಸುಮ್ಮನೆ ಕಾಡಿನ ರಾಜ ಎನ್ನುವುದಿಲ್ಲ. ಬೇಟೆ ಇದರ ಅಟ್ಯಾಕ್ ನಿಂದ ತಪ್ಪಿಸಿಕೊಳ್ಳುವುದೇ ದುರ್ಲಭ. ಇಂಥದರಲ್ಲಿ ಜಿಂಕೆಯೊಂದು ಸಿಂಹದ ಕೈಯಿಂದ ತಪ್ಪಿಸಿಕೊಂಡು ಓಡಿಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಜಿಂಕೆಯು...