Articles

ಸೀರೆ ತೊಟ್ಟು ರೀಮಿಕ್ಸ್ ಹಾಡಿನ ಮೇಲೆ ರೀಮಿಕ್ಸ್ ಆಗಿ ಡ್ಯಾನ್ಸ್ ಮಾಡಿದ ಯುವತಿ!! ನೋಡಿ ವೈರಲ್ ವಿಡಿಯೋ….!!

ಡಾನ್ಸ್ ಶಬ್ದ ಕೇಳಿದರೇನೇ ಕೆಲವರಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ ಆಗುತ್ತದೆ. ಡಾನ್ಸ್ ಎಂದರೆ ಅಷ್ಟೊಂದು ಪ್ರೀತಿ. ಅದರಲ್ಲೂ ಪುರುಷರಿಗಿಂತ ಸ್ತ್ರೀಯರಿಗೆ ಡಾನ್ಸ್ ನಲ್ಲಿ ಎಲ್ಲಿಲ್ಲದ ಆಸಕ್ತಿ ಕಂಡು ಬರುತ್ತದೆ. ಇಲ್ಲಿ ಎಲ್ಲ ವರ್ಗದ ಸ್ತ್ರೀಯರಿಗೂ ಕುಣಿತವೆಂದರೆ ತುಂಬಾ ಇಷ್ಟವಾಗುತ್ತದೆ. ಇತ್ತಿತ್ತಲಾಗಿ ಇನ್ಸ್ಟಾಗ್ರಾಮ್ ನಂತಹ ಸೋಷಿಯಲ್ ಸೈಟ್ ಗಳಿಂದಾಗಿ ಎಲ್ಲರೂ ತಮ್ಮಲ್ಲಿರುವ ಸೂಪ್ತ ಹಾಗೂ ವಿಶೇಷ ಗುಣಗಳನ್ನು ಸಮಾಜದ ಮುಂದೆ ತೋರಲು ಇಷ್ಟಪಡುತ್ತಿದ್ದಾರೆ. ಅದರಲ್ಲಿ ಡಾನ್ಸ್ ಸಹ ಒಂದು.

ಸದ್ಯ ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ಡಾನ್ಸ್ ನ ಸಖತ್ ವಿಡಿಯೋ ಒಂದು ಟ್ರೆಂಡಿಂಗ್ ನಲ್ಲಿದೆ. ಈ ವಿಡಿಯೋದಲ್ಲಿ ಯುವತಿ ಕೆಂಪು ಬಣ್ಣದ ಇಲಕಲ್ ಸೀರೆಯನ್ನು ತೊಟ್ಟು ಮರಾಠಿ ಹಾಗೂ ಇಂಗ್ಲಿಷ್  ಮಿಶ್ರಿತ ಹಾಡಿಗೆ ಮೋಡಿ ಮಾಡುವಂತಹ ಮೋಹಕ ನೃತ್ಯವನ್ನು ಮನೆಯಲ್ಲಿಯೇ ಕನ್ನಡಿಯ ಮುಂದೆ ಸಾದರ ಪಡಿಸಿದ್ದಾಳೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ಫುಲ್ ಇಷ್ಟವಾಗಿದೆ. ಒಂದು ಉದ್ದವಾದ ಸಂಪೂರ್ಣ ಶರೀರ ಕಾಣುವ ಹಾಗೆ ಎತ್ತರದ ಕನ್ನಡಿಯ ಎದುರುಗಡೆ ಈ ಯುವತಿ ಮಾಡಿದ ಸ್ಟೆಪ್ ತುಂಬಾನೇ ಯುನಿಕ್ ಆಗಿದೆ. ಈ ನೃತ್ಯದಲ್ಲಿ ಮರಾಠಿಯ ಪ್ರಸಿದ್ಧ ಲಾವಣಿ ಸ್ಟೆಪ್ ಸಹ ಅಳವಡಿಸಿದ್ದಾಳೆ.  ಈ ನೀರೆ ತನ್ನದೇ ಸ್ಟೈಲ್ ನಲ್ಲಿ ಮಾಡಿದ ಸುಂದರ ದೃಶ್ಯ ನಿಮ್ಮ ಮನವೂ ಸೆಳೆಯುವಲ್ಲಿ ಯಾವುದೇ ಸಂಶಯವಿಲ್ಲ.

ವಿಡಿಯೋ ನೋಡಿ

 

View this post on Instagram

 

A post shared by let’s go viral (@viral_556600)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ Viral_556600  ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಸಾವಿರಾರು ವೀಕ್ಷಣೆಗಳು ಕಂಡಿವೆ. ಜೊತೆಗೆ ಅಷ್ಟೇ ಜನರು ವಿಡಿಯೋವನ್ನು ಲೈಕ್ಸ್ ಸಹ ಮಾಡಿದ್ದಾರೆ. ಈ ವಿಡಿಯೋ ತಮಗೆ ಹೇಗನಿಸಿತು ಮಿತ್ರರೇ?

Leave a Comment

Your email address will not be published. Required fields are marked *