ಬಾಳೆಹಣ್ಣಲ್ಲ ಇದು, ಹಾವಿದೆ! ನಂಬುವುದು ಕಷ್ಟ; VIDEO ನೋಡಿದ ಮೇಲೆ ಗೊತ್ತಾಗುತ್ತದೆ.
ನಿಸರ್ಗ ತನ್ನೊಳಗೆ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಈ ರಹಸ್ಯಗಳು ಕೆಲವರಿಗೆ ಗೊತ್ತಿದ್ದಾರೆ ಜಾಸ್ತಿ ಜನರಿಗೆ ಇವುಗಳ ಬಗ್ಗೆ ಗೊತ್ತೇ ಇಲ್ಲ. ಜಗತ್ತಿನಲ್ಲಿ ಅಸಂಖ್ಯೆ ರೀತಿಯ ಜೀವ ಜಂತುಗಳನ್ನು ನೋಡಿದಾಗ ಮನುಷ್ಯನಿಗೆ ಆಶ್ಚರ್ಯ ಉಂಟಾಗುತ್ತದೆ. ಸದ್ಯ...