Video: ರಸ್ತೆಯ ಮೇಲೆ ಬೈಕ್ ಚಲಿಸುವಾಗ ಮೂಕ ಪ್ರಾಣಿಗಳು ಕಂಡರೆ ಬೈಕ್ ಸಾವಕಾಶವಾಗಿ ಚಲಿಸಿ, ಇಲ್ಲದಿದ್ದರೆ ಇಂಥ ಘಟನೆ ಸಂಭವಿಸುವದು ಖಚಿತ!!!
ನಗರಗಳಲ್ಲಿ ಸಂಚಾರ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕು, ಇದಕ್ಕೆ ಪ್ರಮುಖ ಕಾರಣ ಏನು ಅನ್ನೋದಾದ್ರೆ ರಸ್ತೆ ನಿಯಮಗಳ ಪಾಲನೆ ಮಾಡದೇ ಇರೋದು. ಹೌದು ನಗರಗಳಲ್ಲಿ ದಿನ ಬೆಳಗಾದರೆ ಸಾಕು ಒಂದಲ್ಲಾ ಒಂದು ವಾಹನ ಅಪಘಾತ...