ಚಿಕ್ಕ ಕಾರಿನಲ್ಲಿ ಸೇರಿ ಕುಳಿತರು ಒಟ್ಟು 27 ಜನ! ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಟ್ವಿಟ್ ಮಾಡಿತು ಈ ವಿಡಿಯೋ..!
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜನರು ಅನೇಕ ರೀತಿಯ ಅದ್ಭುತವಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಸಾಮಾನ್ಯ 5 ಸಿಟರ್ ಮಿನಿ...