ಹುಡುಗ-ಹುಡುಗಿ ರಾತ್ರಿ ನಿರ್ಜನ ರಸ್ತೆಯಲ್ಲಿ ಹಠಾತ್ ಶುರು ಮಾಡಿದರು ಡಾನ್ಸ್! ಕದ್ದು ಮಾಡಿದ ವಿಡಿಯೋ ಆಯಿತು ವೈರಲ್
ನೃತ್ಯ ಇದೊಂದು ಯುವಜನತೆಯ ಹವ್ಯಾಸದ ಪ್ರತೀಕವಾಗಿದೆ. ಇತ್ತೀಚೆಗೆ ಈ ಹವ್ಯಾಸ ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ನೃತ್ಯಗಳ ವಿಡಿಯೋದಲ್ಲಿ ಎಲ್ಲ ವಯಸ್ಸಿನ ಜನರು ನೃತ್ಯ ಮಾಡುವುದನ್ನು ನೋಡಬಹುದು. ಸದ್ಯ...