Video; ಬಳುಕುವ ಬಳ್ಳಿಯೂ ನಾಚುವಂತೆ ದೇಹವನ್ನು ಸಹಜವಾಗಿ ಲಾಸ್ಯವಾಡಿಸಿದ ಯುವತಿಯ ಬೆಲ್ಲಿ ಡಾನ್ಸ್ ಆಯಿತು ವೈರಲ್!
ನೃತ್ಯಗಳಲ್ಲಿ ಅನೇಕ ಪ್ರಕಾರಗಳಿವೆ. ಅದರಲ್ಲಿ ಬೆಲ್ಲಿ ಡ್ಯಾನ್ಸ್ ಒಂದು ತುಂಬಾ ಫೇಮಸ್ ನೃತ್ಯ ಶೈಲಿಯಾಗಿದೆ. ಇದರ ಹುಟ್ಟು ಈಜಿಪ್ಟಿನಲ್ಲಿ ಆಗಿದೆ. ಈ ನೃತ್ಯ ಶೈಲಿಯಲ್ಲಿ ದೇಹದ ಸೊಂಟ ಮತ್ತು ಕುತ್ತಿಗೆ ಈ ಎರಡೇ ಭಾಗಗಳ...