Video; ಬಿಯರ್ ಗುಟುಕಿಸುತ್ತಲೇ ಮೇಕೆಯ ರಾದ್ಧಾಂತ ಶುರು; ನೇರ ಗೂಳಿಯ ಜೊತೆಗೆ ಟಕ್ಕರ್..!
ಪ್ರಾಣಿ ಮತ್ತು ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಪ್ರಿಯವಾಗಿರುತ್ತವೆ. ಹೀಗಾಗಿ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿ ಬಿಡುತ್ತವೆ. ಅಂಥದ್ದರಲ್ಲಿ ಮೇಕೆ ಬಿಯರ್ ಕುಡಿದ ನಂತರ ಮಾಡಿದ ರಾದ್ದಂತದ ವಿಡಿಯೋ...