Video; ಕುಳಿತ ಹಸುಗಳಿಗೆ ಸುಮ್ಮನೆ ಕಿರುಕುಳ ನೀಡಿದಾಗ ಮೂಳೆಯೂ ಮುರಿಯುತ್ತೆ ಅಂತ ಗೊತ್ತಿರಲಿಲ್ಲ ಯುವಕನಿಗೆ..!
ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಚಿಕ್ಕ ಪುಟ್ಟ ವಿಷಯಗಳು ದೊಡ್ಡದಾಗಿ ಬಿಡುತ್ತವೆ. ಮತ್ತು ಬಹು ಬೇಗನೆ ವೈರಲ್ ಆಗಿ ಬಿಡುತ್ತವೆ. ಈ ವಿಡಿಯೋಗಳಿಂದ ಕೆಲವೊಮ್ಮೆ ಒಳ್ಳೆಯ ಪಾಠವೂ ಕೂಡ ಕಲಿಯಲು ಸಿಗುತ್ತದೆ. ಇಂಥದ್ದೇ ಒಂದು ಸುಂದರ...