Posts by admin

Video ಎಲ್ಲರ ನಾಗಿನ್ ಡಾನ್ಸ್ ನೋಡಿಯಾಗಿದ್ದರೆ, ಸ್ವಲ್ಪ ಈ ಹಿರಿಯರ ಖತರ್ನಾಕ್ ನಾಗಿನ್ ಡಾನ್ಸ್ ಒಮ್ಮೆ ನೋಡಿಯೇ ಬಿಡಿ..!

ಭಾರತೀಯ ಡಾನ್ಸ್ ಗಳಲ್ಲಿ ಎಲ್ಲಕ್ಕೂ ಫೇಮಸ್ ಹಾಗೂ ಎಲ್ಲರಿಗೂ ತುಂಬಾ ಇಷ್ಟವಾದ ಡಾನ್ಸ್ ಎಂದರೆ ನಾಗಿನ್ ಡಾನ್ಸ್! ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಬಾಜಾ ನವರು ಸಹ ಬೇಕೆಂತಲೇ ಈ ಮ್ಯೂಸಿಕ್ ನ್ನು...

Photos; ಟ್ರಾಫಿಕ್ ನಿಂದ ಬಚಾವ್? ಇಲ್ಲ ಮೂವಿ ಪ್ರಮೋಷನ್? ವಿಜಯ್ ದೇವರಕೊಂಡ & ಅನನ್ಯಾ ಅವರ ಮುಂಬೈ ಲೋಕಲ್ ಪ್ರವಾಸ…

‘ಲಾಯಗರ್’ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ನಲ್ಲಿ ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೇ ಜೋಡಿ ಈಗಷ್ಟೇ ಮುಂಬಯಿ ಲೈಫ್ ಲೈನ್ ಎಂದೇ ಪ್ರಸಿದ್ಧವಾದ ಲೋಕಲ್ ನಲ್ಲಿ ಪ್ರವಾಸ...

ತುಂಬಾ ದಿನಗಳ ನಂತರ ಚಹಲ್ ಪತ್ನಿ ಧನಶ್ರೀ ವರ್ಮ ಮಾಡಿದರು ಹಾಟ್ ಡಾನ್ಸ್! ಇಂಟರ್ನೆಟ್ ನಲ್ಲಿ ವೈರಲ್ ಆಯ್ತು ಭರ್ಜರಿಯಾಗಿ..

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯಜುರ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮ ಅವರು ಸೋಶಿಯಲ್ ಮೀಡಿಯಾದಲ್ಲಿ ಮೊದಲಿನಿಂದಲೂ ತುಂಬಾ ಆಕ್ಟಿವ್ ಆಗಿದ್ದಾರೆ. ಇವರು ತಮ್ಮ ಅಭಿಮಾನಿಗಳಿಗಾಗಿ ಯಾವತ್ತೂ ತುಂಬಾ ಸುಂದರವಾದ ಫೋಟೋಗಳನ್ನು ವಿಡಿಯೋಗಳನ್ನು...

VIDEO : DK ಹೆಸರಿನಿಂದ ಚುಡಾಯಿಸುತ್ತಿದ್ದರು ಮುರಳಿ ವಿಜಯ್ ಗೆ! ಸ್ಟ್ಯಾಂಡ್ ನಲ್ಲಿ ಹೊಕ್ಕು ಕೈ ಕೈ ಗೆ ಇಳಿದ ಮುರಳಿ ವಿಜಯ್!

ತಮಿಳುನಾಡು ಪ್ರೀಮಿಯರ್ ಲೀಗ್ 2022 ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದೆ. ಭಾರತ ತಂಡದ ಒಂದು ಸಮಯದ ಪ್ರಾರಂಭಿಕ ಸ್ಟಾರ್ ಆಟಗಾರ ಮುರಳಿ ವಿಜಯ್ ಜುಲೈ 24ರ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಯ ಜೊತೆಗೆ ನೇರ ಜಗಳಕ್ಕೆ ಇಳಿದಿದ್ದಾರೆ....

ಈ ಎರಡು ಫೋಟೋಗಳಲ್ಲಿಯ ವ್ಯತ್ಯಾಸ ಕಂಡು ಹಿಡಿಯಿರಿ ನೋಡೋಣ! ಫೋಟೋ Zoom ಮಾಡಿ ನೋಡಿ ಗೊತ್ತಾಗುತ್ತೆ!!

ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ....

20 ಸೆಕೆಂಡ್ಸ್ ಚಾಲೆಂಜ್! ಎರಡೇ ಎರಡು ಕಡ್ಡಿಗಳನ್ನು ಸೇರಿಸಿ ಈ ಸಮೀಕರಣವನ್ನು ಸರಿಪಡಿಸಲು ಸಾಧ್ಯವೇ?

ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಇವು ನೇಟಿಜನ್ಸ್ ಗಳ ತಲೆ ತಿಂದು ತಿಂದು ಚಟ್ನಿ ಮಾಡುತ್ತವೆ. ಆದರೂ ನೆಟ್ಟಿಗರು...

Video; ಜಂಭ ಕೊಚ್ಚಿಕೊಳ್ಳುತ್ತಿದ್ದ ಆಟಗಾರನ ಕೊಂಬನ್ನು ಕ್ಷಣದಲ್ಲೇ ಮುರಿದು ಬಾಲ್ ಬಾಸ್ಕೆಟ್ ನಲ್ಲಿ ಹಾಕಿದ ಹುಡುಗಿಯ ಚಪಲತೆ ನೋಡಿ…

ಮಕ್ಕಳಿಗೆ ಆಟಗಳಲ್ಲಿ ದೊಡ್ಡವರಿಗಿಂತಲೂ ಅನುಭವ ಕಡಿಮೆ ಇರುತ್ತದೆ, ಆದರೆ ಚಪಲತೆ ಹಾಗೂ ಚಾಣಾಕ್ಷತನದಲ್ಲಿ ದೊಡ್ಡವರಿಗಿಂತಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೇಲಿನ ಉದಾಹರಣೆಗೆ ಸರಿಹೊಂದುವ ವಿಡಿಯೋ ಒಂದು ಜೋರಾಗಿ ವೈರಲ್...

Video; ಸೈಕಲ್ ಮೇಲಿಂದ ಬಿದ್ದ ಬಾಲಕ ಅಳುತ್ತಾನೆ, ಇಲ್ಲ ರೋಷ ತೋರುತ್ತಾನೆ ಅಲ್ವೇ? ಆದರಿಂಥ ಬಾಲಕ ನೀವೆಂದೂ ನೊಡಲಿಕ್ಕಿಲ್ಲ…

ಪುಟ್ಟ ಮಕ್ಕಳಿಗೆ ಸಂಬಂಧಿಸಿದ ವಿಡಿಯೋ ಅಥವಾ ಫೋಟೋಗಳನ್ನು ನೋಡಲು ಎಲ್ಲರಿಗೂ ಹಿಡಿಸುತ್ತದೆ. ಕಾರಣ ಅಲ್ಲಿ ನಾಟಕೀಯತೆ ಏನೂ ಇರುವುದಿಲ್ಲ. ಎಲ್ಲವೂ ವಾಸ್ತವ ಸತ್ಯವಾಗಿರುತ್ತದೆ. ಹೀಗಾಗಿ ಆ ನಿಷ್ಕಲ್ಮಶ ಭಾವಗಳು ಎಲ್ಲರಿಗೂ ಆಕರ್ಷಿಸುತ್ತವೆ. ಮಕ್ಕಳು ಸೈಕಲ್...

Viral Video: 5 ನೇ ಅಂತಸ್ತಿನಿಂದ ಕೆಳಗೆ ಬೀಳುತ್ತಿರುವ ಮಗುವನ್ನು ರಕ್ಷಿಸಲು ಬಂದ ಸೂಪರ್ ಮ್ಯಾನ್! ಮಗುವಿಗೆ ಕ್ಯಾಚ್ ಹಿಡಿದೇ ಬಿಟ್ಟ ನಿಟ್ಟುಸಿರು…

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮೈ ಕಂಪಿಸುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಜೋರಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಕಟ್ಟಡದ 5 ನೇ...

3D ಇಲ್ಯೂಷನ್ ಪೇಂಟಿಂಗ್ ನ ಅದ್ಭುತವಾದ ವಿಡಿಯೋ ನೋಡಿ ದಂಗಾದ ನೆಟ್ಟಿಗರು! ಒಮ್ಮೆ ನೋಡಿ ಸೂಪರ್ ವಿಡಿಯೋ…

ನಮ್ಮ ವಿಚಾರಕ್ಕೆ ವಿರುದ್ಧವಾಗಿ ಮತ್ತು ಆಶ್ಚರ್ಯವನ್ನುಂಟು ಮಾಡುವ ಅನೇಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಯಾವತ್ತೂ ವೈರಲ್ ಆಗುತ್ತಿರುತ್ತವೆ. ಇಂಥ ಕಂಟೆಂಟ್ ಗಳನ್ನು ನೋಡಿದಾಗ ನಮಗೆ ನಮ್ಮ ಕಣ್ಣುಗಳ ಮೇಲೆ ವಿಶ್ವಾಸವಿಡಲು ಸಾಧ್ಯವಾಗುವುದಿಲ್ಲ....