Luxury Train: ಇದು ಜಗತ್ತಿನ ಅತೀ ದುಬಾರಿ ಲಕ್ಸುರಿ ಟ್ರೈನ್! ಪ್ರವಾಸದ ಫೀಲಿಂಗ್ 5 ಸ್ಟಾರ್ ಹೋಟೆಲ್ ರೀತಿಯಲ್ಲಿ…
ಪ್ರವಾಸ ಮಾಡುವದೆಂದರೆ ಅಥವಾ ಸುತ್ತಾಡುವದೆಂದರೆ ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುತ್ತದೆ. ಏತನ್ಮಧ್ಯೆ ಅಲ್ಲಿಯ ಸೌಲಭ್ಯಗಳು ಒಂದು ವೇಳೆ 5 ಸ್ಟಾರ್ ರೀತಿಯಲ್ಲಿ ದೊರಕಿದರೆ ಹೇಗಿರುತ್ತೆ? ತುಂಬಾ ಮಜಾ ಬರುತ್ತೆ ಅಲ್ವಾ? ಇದೇ ರೀತಿಯ ಪ್ರವಾಸದ...