ಹುಲಿಗಳ ಮೇಲೆ ದರ್ಬಾರು ನಡೆಸಿ ಓಡಿಸಿ ಕಳುಹಿಸುತ್ತಿರುವ ಪುಂಡ ಮೊಲ; ನೋಡಲು ಮಸ್ತ್ ಮತ್ತು ಕ್ಯೂಟ್ ವಿಡಿಯೋ…
ಸಾಕು ಪ್ರಾಣಿಗಳೇ ಆಗಲಿ ಇಲ್ಲವೇ ಕಾಡು ಪ್ರಾಣಿಗಳೇ ಆಗಲಿ, ಅವು ಚಿಕ್ಕವುಗಳಿದ್ದಾಗ ತುಂಬಾ ಮುದ್ದು ಮುದ್ದಾಗಿರುತ್ತವೆ. ಅವುಗಳ ಆಟ ನೋಡಲು ನಿಜಕ್ಕೂ ತುಂಬಾ ಅಪ್ಯಾಯಮಾನವೆನಿಸುತ್ತದೆ. ಸದ್ಯ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್...