Articles

ಚಾಲೆಂಜ್! 20 ಸೆಕೆಂಡುಗಳಲ್ಲಿ ಬರೀ ಒಂದೇ ಒಂದು ಕಡ್ಡಿ ಮೂವ್, ಇನ್ನೊಂದನ್ನು ರಿಮೂವ್ ಮಾಡಿ ಉತ್ತರ ಸರಿಪಡಿಸಲು ಸಾಧ್ಯವೇ?

ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುವ ಮತ್ತೊಂದು ಸಮೀಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಲ್ಲಿ ನಿಮಗೆ ಇದ್ದ ಉತ್ತರದಲ್ಲಿಯೇ ಒಂದು ದೀಪದಕಡ್ಡಿಯನ್ನು ಎಲ್ಲಿ ಬೇಕಾದರೂ ಅಡ್ಜಸ್ಟ್ ಮಾಡಿ ಮತ್ತು ಇನ್ನೊಂದನ್ನು ತೆಗೆದು ಹಾಕಿ ಉತ್ತರವನ್ನು ಸರಿಪಡಿಸಬೇಕಾಗಿದೆ. ಅದು ಹಾಗೆ ನೋಡಲಾಗಿ ತುಂಬಾ ಈಜಿಯಾಗಿದೆ. ಆದರೆ ಅದನ್ನು ನೀವು ಹೇಗೆ ಮಾಡುವಿರಿ? ಅದರ ಮೇಲೆ ಡಿಪೆಂಡ್ ಆಗಿದೆ.

ಪ್ರಶ್ನೆ: ಪ್ರಸ್ತುತ ಚಿತ್ರದಲ್ಲಿ 1+1=6 ಇದೆ. ಇದನ್ನು ಅಲ್ಲಿರುವ ಬೆಂಕಿ ಕಡ್ಡಿಗಳನ್ನೇ ಉಪಯೋಗಿಸಿ ಮಾಡಬೇಕಾಗಿದೆ. ಇಲ್ಲಿ ನೀವು ಬರೀ ಒಂದೇ ಒಂದು ಕಡ್ಡಿಯನ್ನು ಎಲ್ಲಿ ಬೇಕಾದರೂ ಅಡ್ಜಸ್ಟ್ ಅಥವಾ ಮೂವ್ ಮಾಡಬಹುದು, ಮತ್ತು ಇನ್ನೊಂದು ಬೆಂಕಿ ಕಡ್ಡಿಯನ್ನು ರಿಮೂವ್ ಅಥವಾ ಸಂಪೂರ್ಣವಾಗಿ ತೆಗೆದು ಹಾಕಿ ಸರಿಯಾದ ಉತ್ತರ ಬರುವಂತೆ ಮಾಡಬೇಕು.

ಸಾಧ್ಯವಾಗುತ್ತಾ ಉತ್ತರವನ್ನು ಇದ್ದುದರಲ್ಲಿಯೇ ಸರಿ ಮಾಡಲು?

ಇಲ್ಲಿ ಎರಡು ಪ್ರಕಾರಗಳಲ್ಲಿ ನಿಮಗೆ ಉತ್ತರವನ್ನು ಹೇಳಲು ಸಾಧ್ಯವಿದೆ. ಟ್ರೈ ಮಾಡಿ ತುಂಬಾ ಸರಳವಾಗಿದೆ. ಉತ್ತರ ಕಂಡು ಹಿಡಿಯಲು ಸ್ವಲ್ಪ ಪ್ರಯತ್ನ ಮಾಡಿ.

ಮಿತ್ರರೇ ಒಂದು ವೇಳೆ ಬರೀ 20 ಸೆಕೆಂಡುಗಳಲ್ಲಿ ನೀವು ಉತ್ತರ ಹುಡುಕಿದರೆ ನಿಮ್ಮ ಮೈಂಡ್ ಈ ರೀತಿಯ ಸಮೀಕರಣಗಳನ್ನು ಬಿಡಿಸಲು ತುಂಬಾ ಶಾರ್ಪ್ ಆಗಿದೆ ಎಂತಲೇ ಅರ್ಥ. ಒಂದು ವೇಳೆ ನಿಮಗೆ ಉತ್ತರ ಶೋಧಿಸುವಲ್ಲಿ ಯಶಸ್ಸು ಲಭಿಸದಿದ್ದರೆ ಅದಕ್ಕೆ ನಾವೇ ನಿಮಗೆ ಸಹಾಯ ಮಾಡುತ್ತೇವೆ. ನೋಡಿ ಈ ಕೆಳಗೆ ನೀಡಿದ ಈ ಎರಡು ಚಿತ್ರಗಳು ಆಗ ಗೊತ್ತಾಗುತ್ತದೆ, ಉತ್ತರ.

ಪ್ರಕಾರ 1:-

ಪ್ರಕಾರ 2:-

Leave a Comment

Your email address will not be published. Required fields are marked *