ಆನ್ ಡ್ಯೂಟಿ ಕ್ಲಿಕ್ ಆದ ಈ ಸಾಲಿಡ್ ಸೆಲ್ಫಿ ಆಯಿತು ವೈರಲ್! ಇದರಲ್ಲಡಗಿದೆ ಒಂದು ತುಂಬಾ ಸ್ಪೆಷಲ್! ನೇಟಿಜನ್ಸ್ ಫುಲ್ ಫಿದಾ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮನಮುಟ್ಟುವ ಸುಂದರ ಫೋಟೋ ಒಂದು ವೇಗವಾಗಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ತಂದೆ-ಮಗ ಇಬ್ಬರೂ ರೈಲಿನಲ್ಲಿ ತಮ್ಮ ಸೇವೆಯಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ತಂದೆ ಮಗ ಇಬ್ಬರೂ ಬೇರೆ ಬೇರೆ ರೈಲಿನಲ್ಲಿ...