ಅಜ್ಜಿಯ ಬರೀ 15 ಸೆಕೆಂಡಿನ ಡಾನ್ಸ್ ಟಷನ್ ನೋಡಿ, ಫುಲ್ ಫ್ರೆಶ್! 70/80 ಹರೆಯದಲ್ಲೂ ಉಕ್ಕುವ ಸ್ಫೂರ್ತಿ.
ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಪಡುವಂತಹ ವಿಡಿಯೋಗಳು ಮತ್ತು ಫೋಟೋಗಳು ಕೆಲವೊಮ್ಮೆ ನೋಡಲು ಸಿಗುತ್ತವೆ. ಇಂಥ ಕಂಟೆಂಟ್ ಗಳನ್ನು ನೋಡಿದಾಗ ನಿಜಕ್ಕೂ ಒಮ್ಮೆಲೆ ನಂಬಲು ಸಾಧ್ಯವಾಗುವುದಿಲ್ಲ. ಈಗ ಅಜ್ಜಿಯು ಡಾನ್ಸ್ ಮಾಡುವ ವಿಡಿಯೋ ಒಂದು ನಿಮಗಾಗಿ...