Articles

Video; ಮುಂಗಾರಿನ ಮೊದಲ ಮಳೆಗೆ ಯುವತಿಯ ಜೋಷ್; ನೈಟಿಯಲ್ಲೇ ಹಾಕಿದಳು ಸ್ವಲ್ಪ ಫ್ರೀ ಸ್ಟೆಪ್ಸ್; ಕೊನೆಗೆ ಆಯಿತು ಹೀಗೆ.

ದಿನನಿತ್ಯ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ, ಇಂದಿನ ಸ್ಪೆಷಲ್ ಯುವತಿಯೊಬ್ಬಳ ವೈರಲ್ ವಿಡಿಯೋ ನಿಮಗಾಗಿ ಇಲ್ಲಿ ತಂದಿದ್ದೇವೆ.

ಈ ವಿಡಿಯೋದಲ್ಲಿ ನಡೆದ ಪ್ರಸಂಗ ತುಂಬಾ ಹಾಸ್ಯದಿಂದ ಕೂಡಿದೆ. ಯುವತಿ ಮೊದಲ ಬಾರಿಗೆ ಬಂದ ಈ ಹಂಗಾಮಿನ ಈ ಮುಂಗಾರಿನ ಮಳೆಗೆ ಸಂಪೂರ್ಣವಾಗಿ ಮನಸೋತಿದ್ದಾಳೆ. ಅದೇ ಜೋಷ್ ನಲ್ಲಿ ಯುವತಿಯ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಆಗಿದೆ. ಹೀಗಾಗಿ ಮಳೆಯಲ್ಲಿ ಜೋರದಾರ್ ಆಗಿ ಮನಸೋ ಇಚ್ಛೆ ತೊಯ್ಯುವದರ ಜೊತೆಗೆ ಮನಬಂದಂತೆ ಕುಣಿದು ಕುಪ್ಪಳಿಸಬೇಕೆಂದಿದ್ದಾಳೆ. ಹಿಂದಿನಿಂದ ಮ್ಯೂಸಿಕ್ ಸಹ ಬಾರಿಸುತ್ತಿದೆ. ಯುವತಿ ಮಸ್ತಿಯಲ್ಲಿ ಒಂದರ ನಂತರ ಒಂದು ಸ್ಟೆಪ್ ಹಾಕಲು ಮುಂದಾಗುತ್ತಾಳೆ. ಆದರೆ ಈ ಖುಷಿಗೆ ಅದೃಷ್ಟ ತಗಲುತ್ತದೇನೋ. ಕಾರಣ ಇದೆಲ್ಲ ಮಾಡುವಾಗಲೇ ಆಕೆಯ ಬ್ಯಾಲೆನ್ಸ್ ತಪ್ಪಿ ಬಿಡುತ್ತದೆ. ಮತ್ತು ನೋಡುಗರಿಗೆ ನಗಲು ಅವಕಾಶ ಮಾಡಿಕೊಡುತ್ತಾಳೆ. ಜೊತೆಗೆ ಯುವತಿಯು ಕೆಳಗೆ ಬಿದ್ದರೂ ನಗು ನಗುತ್ತಲೇ ಕ್ಯಾಮೆರಾಕ್ಕೆ ಸ್ಪಂದಿಸಿದ್ದಾಳೆ.

ವಿಡಿಯೋ ನೋಡಿ

ಯುವತಿಯ ಈ ಮಜವಾದ ಈ ವಿಡಿಯೋ ನೇಟಿಜನ್ಸ್ ಗಳು ಮೇಲಿಂದ ಮೇಲೆ ನೋಡುತ್ತಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ 18plusguyy ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಯುವತಿಯ ಈ ವಿಡಿಯೋವನ್ನು ಯೂಸರ್ಸ್ ಗಳು ಭರ್ಜರಿಯಾಗಿ ಲೈಕ್ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *