ಬೋನಿನಲ್ಲಿದ್ದ ಸಿಂಹಕ್ಕೆ ವ್ಯಕ್ತಿ ನೀಡುತ್ತಿದ್ದ ಕಿರುಕುಳ; ಕ್ಷಣದಲ್ಲೇ ಸಿಂಹ ಕಲಿಸಿತು ವ್ಯಕ್ತಿಗೆ ಸದಾ ನೆನಪಿನಲ್ಲಿಡುವಂಥ ಪಾಠ..!
ಹೆಚ್ಚಾಗಿ ಪ್ರಾಣಿಗಳು ತಮ್ಮಷ್ಟಕ್ಕೆ ತಾವಿರುತ್ತವೆ. ತಾವಾಗಿಯೇ ಯಾರ ಗೋಜಿಗೂ ಹೋಗುವುದಿಲ್ಲ. ಪ್ರಾಣಿಗಳು ಹಸಿವಿಲ್ಲದೆ ಇದ್ದಾಗ ಅನಾವಶ್ಯಕವಾಗಿ ಬೇರೆ ಪ್ರಾಣಿಗಳ ಬೇಟೆಯೂ ಆಡುವುದಿಲ್ಲ. ಆದರೆ ಇಲ್ಲಿ ವಿಮನಸ್ಕ ಮನಸ್ಸಿನ ಮನುಷ್ಯನೊಬ್ಬ ಬೋನಿನಲ್ಲಿದ್ದ ಸಿಂಹಕ್ಕೆ ಧೈರ್ಯದಿಂದ ಒಂದೇ...