ನೋಡನೋಡುತ್ತಲೇ 3 ಕೋಟಿ ₹ ಗಳ ಬೀಚ್ ಹೌಸ್ ಹರಿದು ಹೋಯಿತು ಸಮುದ್ರದ ರೌದ್ರತೆಯಲ್ಲಿ! ದೃಶ್ಯ ವಿಡಿಯೋದಲ್ಲಿ ಸೆರೆ.
ಹವಾಮಾನದಲ್ಲಿ ವಿಪರೀತವಾದ ಬದಲಾವಣೆಗಳು ಆಗುತ್ತಿರುವುದರಿಂದ ಮಾನವ ಅನೇಕ ದುಷ್ಪರಿಣಾಮಗಳಿಗೆ ಫೇಸ್ ಮಾಡಬೇಕಾಗುವ ಪರಿಸ್ಥಿತಿ ಉದ್ಭವಿಸುತ್ತಿದೆ. ಅಮೆರಿಕೆಯಲ್ಲಿಯ ಕೆರೊಲೀನ ಬೀಚಿನಲ್ಲಿ ಕಟ್ಟಿದ ಸುಂದರ ಬೀಚ್ ಹೌಸ್ ಸಮುದ್ರದ ರೌದ್ರ ರೂಪಕ್ಕೆ ಬಲಿಯಾಗಿದೆ. ಇದೇ ವಿಡಿಯೋ ಸದ್ಯ...