ರೂಲ್ಸ್ ಆಫ್ ರೈಲ್ವೆ; ಬೋರ್ಡಿಂಗ್ ಸ್ಟೇಷನ್ ಮಿಸ್ ಆದ್ಮೇಲೆ ನೀವು ಕಾಯ್ದಿರಿಸಿದ ಸೀಟ್ ಎಲ್ಲಿಯವರೆಗೆ ನಿಮಗಾಗಿ ಕಾದಿರುತ್ತದೆ?
ಪ್ರವಾಸ ಮಾಡುವಾಗ ಆಕಸ್ಮಿಕವಾಗಿ ಅನೇಕ ಸಮಸ್ಯೆಗಳು ಪ್ರವಾಸಿಗರಿಗೆ ಉದ್ಭವಿಸುತ್ತವೆ. ಅದರಲ್ಲೂ ರೈಲಿನಿಂದ ಪ್ರವಾಸ ಮಾಡುವವರಿಗೆ ರೈಲಿನ ಅನೇಕ ನಿಯಮಗಳು ಗೊತ್ತಿರುವುದಿಲ್ಲ, ಅಥವಾ ಸಮಯ ಸಮಯಕ್ಕೆ ಅವುಗಳಲ್ಲಿ ಬದಲಾವಣೆಯಾಗಿರುವುದು ಪ್ರವಾಸಿಗರ ಗಮನಕ್ಕೆ ಬಂದಿರುವುದಿಲ್ಲ. ಹೀಗಾಗಿ ಪ್ರವಾಸಿಗರು...