LPG GAS SUBSIDY:’ಉಜ್ವಲಾ’ ಖಾತೆಯಲ್ಲಿ ಮತ್ತೆ ಅನುದಾನ ,200 ರೂಪಾಯಿ ಸಬ್ಸಿಡಿ ವರ್ಗಾವಣೆ, ನೋಂದಣಿ ಪ್ರಕ್ರಿಯೆ ತಿಳಿದುಕೊಳ್ಳಿ.
ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಉಜ್ವಲ ಯೋಜನೆಯಡಿ, ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಘೋಷಿಸಲಾಗಿದೆ. ಪ್ರತಿ ಸಿಲಿಂಡರ್‌ಗೆ ರೂ.200 ಅನುದಾನವನ್ನು ಕೇಂದ್ರದ ವತಿಯಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು....