ವಧುವಿಗೆ ಬಿಟ್ಟು ಮಗ್ಗುಲಲ್ಲೇ ನಿಂತ ಗೆಳತಿಯ ಕೊರಳಿಗೆ ಹೂಮಾಲೆ ಹಾಕಿದ ವರ! ವರನ ಕುಚೇಷ್ಟೆ ನೋಡಿ ಕೆಂಡಾದ ನೆಟ್ಟಿಗರು…
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮದುವೆಗಳ ವಿಡಿಯೋಗಳು ಭರ್ಜರಿಯಾಗಿ ವೈರಲ್ ಆಗುತ್ತಿವೆ. ಈಗ ಮದುವೆಯ ಸಂದರ್ಭದಲ್ಲಿ ವರನೊಬ್ಬ ವಧುವಿನ ಜೊತೆಗೆ ಮಾಡಿದ ಕುಚೇಷ್ಟೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮದುವೆಯಾಗಲು ಮದುಮಗ ಮನೆಯಿಂದ ಮೆರವಣಿಗೆ ತೆಗೆದುಕೊಂಡು...