ಹುಡುಗರ ಜೊತೆ ಹೊಂಡದಲ್ಲಿ ಮಂಗವೂ ಆಯಿತು ಚಿಲ್ಡ್! ನೀರಿನಲ್ಲಿ ಜಿಗಿಯುವ ದೃಶ್ಯ ಕೂಲ್ ಕೂಲ್.
ಮಂಗನ ಆಟಗಳು ಮನುಷ್ಯನಿಗೆ ತುಂಬಾ ತಮಾಷೆಯಾಗಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಂಗನ ವಿವಿಧ ಚೇಷ್ಟೆಗಳ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಈ ರೀತಿಯ ಮಂಗಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತವೆ. ಪುಟ್ಟ...