Articles

Video; ರಶ್ಮಿಕಾ ಸ್ಪಾಟ್ ಆದರು ತುಂಬಾ ಶಾರ್ಟ್ ಡ್ರೆಸ್ ನಲ್ಲಿ! ನೆಟ್ಟಿಗರೆಂದರು ಏನೋ ಒಂದನ್ನು ತೊಡುವದನ್ನೆ ಮರೆತಿದ್ದಾರೆ.

ಕನ್ನಡತಿ ರಶ್ಮಿಕಾ ಅವರಿಗೆ ಯಾವುದೇ ರೀತಿಯ ಪರಿಚಯ ಮಾಡಿ ಕೊಡುವ ಅಗತ್ಯವಿಲ್ಲ. ತಮ್ಮ ಅದ್ಭುತವಾದ ಸೌಂದರ್ಯ ಮತ್ತು ಅಭಿನಯದಿಂದ ಸ್ಯಾಂಡಲ್ ವುಡ್ ನಲ್ಲಿ ಅಷ್ಟೇ ಅಲ್ಲ ಎಲ್ಲಾ ವುಡ್ ಗಳಲ್ಲೂ ಭರ್ಜರಿಯಾಗಿ ಹೆಸರು ಮಾಡಿದ್ದಾರೆ. ಹೀಗಾಗಿಯೇ ರಶ್ಮಿಕ ಅವರು ಕುಂತರೂ ಸುದ್ದಿ ನಿಂತರೂ ಸುದ್ದಿಯಾಗಿ ಬಿಡುತ್ತವೆ.

ರಶ್ಮಿಕ ಅವರು ತಮ್ಮ ಉಡುಗೆಯಿಂದಾಗಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸದಾದ ಸುದ್ದಿಗೆ ಕಾರಣವಾಗಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿ ರಾತ್ರಿಯ ಸಮಯದಲ್ಲಿ ಏರ್ಪೋರ್ಟ್ ಒಂದರಲ್ಲಿ ರಶ್ಮಿಕ ಮಾಸ್ಕ ಧರಿಸಿ ಕಂಡು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತೊಟ್ಟುಕೊಂಡ ಹೂಡಿ ಡ್ರೆಸ್ ಜೊತೆಗೆ ಧರಿಸಿದ ಶಾರ್ಟ್ (ತುಂಬಾ ಶಾರ್ಟ್ ಆದ) ಡ್ರೆಸ್ ನೇಟಿಜನ್ಸ್ ಗಳಿಗೆ ಚರ್ಚಿಸಲು ಕಾರಣವಾಗಿದೆ. ಈ ಡ್ರೆಸ್ ನೋಡಿದ ಅಭಿಮಾನಿಗಳಲ್ಲಿ ಕೆಲವರು ರಶ್ಮಿಕಾರಿಗೆ ಬೋಲ್ಡ್, ಬ್ಯೂಟಿಫುಲ್, ಬಿಂದಾಸ್ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ರಶ್ಮಿಕ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ರಶ್ಮಿಕ ಅವರು ತೊಟ್ಟ ಈ ಚಿಕ್ಕ ಉಡುಪು ಕೆಲವು ಅಭಿಮಾನಿಗಳಿಗೆ ಸರಿ ಎನಿಸದ ಕಾರಣ ರಶ್ಮಿಕಾರಿಗೆ ಟ್ರೋಲ್ ಮಾಡುತ್ತಿದ್ದಾರೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Voompla (@voompla)

ರಶ್ಮಿಕ ಅವರ ಈ ವಿಡಿಯೋ ನೋಡಿದ ಒಬ್ಬ ಯೂಸರ್, ನಾನೆಲ್ಲೋ ಒಬ್ಬ ಫುಟ್ಬಾಲ್ ಆಟಗಾನಾಗಿರಬೇಕೆಂದು ಅಂದುಕೊಂಡಿದ್ದೆ ಎಂದಿದ್ದಾನೆ. ಇನ್ನೊಬ್ಬ ಯೂಸರ್ ಅಯ್ಯೋ ಬಿಡಿ, ಗಡಿಬಿಡಿಯಲ್ಲಿ ಏರೋಪ್ಲೇನ್ ಮಿಸ್ ಆಗುತ್ತೆ ಎಂದು ಪ್ಯಾಂಟ್ ಹಾಕಿ ಕೊಳ್ಳುವದೇ ಮರೆತು ಬಿಟ್ಟಿದ್ದಾರೆ ಎಂದಿದ್ದಾನೆ.

Leave a Comment

Your email address will not be published. Required fields are marked *