ವೀಡಿಯೋ; ಒಳ್ಳೆಯ ಮೊಬೈಲನ್ನೇ ಕಲ್ಲಿನಿಂದ ಚಚ್ಚಿ ಯುವಕ ಅದೇನು ತೋರಿಸಬೇಕೆಂದಿದ್ದ ಗೊತ್ತಿಲ್ಲ? ಆದರೆ ಅಲ್ಲಿ ನಡೆದದ್ದೇ ಬೇರೆ..!
ಸೋಶಿಯಲ್ ಮೀಡಿಯಾದಲ್ಲಿ ಯುವಕನು ತನ್ನ ಮೊಬೈಲ್ ಮೇಲೆ ಮಾಡಿದ ಯುನಿಕ್ ಪ್ರಯೋಗ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಪೀಳಿಗೆ ತಮ್ಮ ಮೊಬೈಲ್ ಗಳೊಂದಿಗೆ ಏನಾದರೂ ಹೊಸ ಹೊಸ ಎಕ್ಸ್ಪರಿಮೆಂಟ್ ಮಾಡುತ್ತಿರುತ್ತಾರೆ. ಇಲ್ಲಿಯೂ...