ಪುಷ್ಪಾ ಶ್ರೀವಲ್ಲಿ ಡ್ಯಾನ್ಸ್ ನೋಡಿ ಸಾಕಾಗಿದ್ದರೆ, ಈಗ ಕಚ್ಚೆ ಹಾಕಿ ಧೂಳ್ ಎಬ್ಬಿಸಿದ ಅಜ್ಜಿಯ ಕತರ್ನಾಕ್ ಡಾನ್ಸ್ ಒಮ್ಮೆ ನೋಡಿ; ವಿಡಿಯೋ ವೈರಲ್.
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಒಂದು ವಿಷಯ ವೈರಲ್ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲೂ ಡಾನ್ಸ್ ಗಳ ವಿಡಿಯೋ ಅಂತೂ ನೇಟಿಜನ್ಸ್ ಗಳು ಹುಚ್ಚೆದ್ದು ನೋಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಚ್ಚೆಯುಟ್ಟ ಅಜ್ಜಿಯ ಕತರ್ನಾಕ್...