ಈ ಪುಟ್ಟ ಪೋರ್ಟಬಲ್ AC ಎಬ್ಬಿಸುತ್ತಿವೆ ಮಾರ್ಕೆಟ್ ನಲ್ಲಿ ಧೂಳ್! ಬೆಲೆ ಕೇವಲ 400 ₹ ಗಳು; ನಿಮಿಷದಲ್ಲಿಯೇ ಮಾಡುತ್ತದೆ ಮನೆಗೆ ತಂಪು ತಂಪು! ನೋಡಿ ಡೀಟೇಲ್ಸ್…
ಬೇಸಿಗೆ ಶುರುವಾಯಿತು ಎಂದರೆ ಸಾಕು ಜೀವ ಈ ಬೇಗೆಗೆ ಅಸಹನೀಯವಾಗುತ್ತದೆ. ಈ ಬೇಗೆಯ ಸಂಕಟಕ್ಕೆ ತಾಳದೆ ಕೆಲವರು ಕೂಲರ್ ಖರೀದಿಸಿದರೆ ಇನ್ನು ಕೆಲವರು AC ಖರೀದಿಸಲು ಮುಂದಾಗುತ್ತಾರೆ. ಇನ್ನು ಮೊದಲಿನಿಂದಲೇ ಮನೆಯಲ್ಲಿ ಈ ವಸ್ತುಗಳು...