ಈ ಫೋಟೋದಲ್ಲಿ ಅಡಗಿರುವ ಪ್ರಾಣಿ ಯಾವುದು? ಹುಡುಕಬಲ್ಲಿರಾ? ಬೇಕಾದರೆ ಫೋಟೋ Zoom ಮಾಡಿ ನೋಡಬಹುದು!
ಯಾವುದೇ ಒಂದು ವಸ್ತು ಅಥವಾ ಚಿತ್ರವನ್ನು ಪ್ರತಿಯೊಂದು ವ್ಯಕ್ತಿಯು ನೋಡುವ ದೃಷ್ಟಿಕೋನವು ಭಿನ್ನವಾಗಿರುತ್ತದೆ. ಅದು ಆತನ ನೋಡುವ ನಿರೀಕ್ಷಣಾತ್ಮಕ ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ನನ್ನ ದೃಷ್ಟಿಯೇ ಎಲ್ಲರಿಗಿಂತ ತೀಕ್ಷ್ಣವಾಗಿದೆ ಎಂದು ಅನಿಸುತ್ತಿದ್ದರೆ...