ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್! ಸರಳಜೀವನ ಜೀವಿಸಿದರೂ ಇಷ್ಟೊಂದು ಕೋಟಿ ರೂಪಾಯಿಗಳ ಒಡತಿಯಾಗಿದ್ದರು.
92 ವರ್ಷದ ಭಾರತರತ್ನ ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ನಿನ್ನೆ ಮುಂಬೈಯಲ್ಲಿ ಕೊನೆಯುಸಿರೆಳೆದರು. ಲತಾ ಮಂಗೇಶ್ಕರ್ ಅವರು ತಮ್ಮ ಕರಿಯರ್ ನ ಪ್ರಾರಂಭ 1942 ರಿಂದ ಪ್ರಾರಂಭಿಸಿದರು. ಲತಾ ದೀದಿಯವರು ಜಗತ್ತಿನ ತುಂಬಾ...