Vava Suresh : ಇದು ನನ್ನ ಪುನರ್ಜನ್ಮ! ದ ಗ್ರೇಟ್ ಸ್ನೇಕ್ ಕ್ಯಾಚರ್ ವಾವಾ ಸುರೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್; ಕೋಬ್ರಾ ಕಚ್ಚಿದ ರೀತಿಯ ವಿಡಿಯೋ ವೈರಲ್…
ಭಾರತದಲ್ಲಿಯೇ ದ ಗ್ರೇಟ್ ಸ್ನೇಕ್ ಕ್ಯಾಚರ್ ಎಂದು ಗುರುತಿಸಿಕೊಳ್ಳುವ ಕೇರಳದ ವಾವಾ ಸುರೇಶ್ ಅವರಿಗೆ ಜನೆವರಿ ತಿಂಗಳ ಕೊನೆಯ ದಿನ 31ಕ್ಕೆ ಕೋಬ್ರಾ ದಂಶ ಮಾಡಿತ್ತು. ಸುರೇಶ್ ಅವರ ಮೇಲೆ ಕೊಟ್ಟಾಯಮ್ ನ ಸರಕಾರಿ...