ವೈರಲ್ ವಿಡಿಯೋ; ವರನ ಮುಖ ನೋಡುತ್ತಲೇ ವಧುವಿನ BP ಹಾಯ್! ಮದುವೆ ಆಮೇಲೆ; ಮೊದಲು ವರನ ಮುಖಕ್ಕೆ ಕಪಾಳಮೋಕ್ಷ!
ದಿನನಿತ್ಯ ಆಗುತ್ತಿರುವ ಮದುವೆಗಳು ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ಏನಾದರೂ ಹೊಸದನ್ನು ತಂದು ಕೊಡುತ್ತಿವೆ. ಇದರಲ್ಲಿ ಕೆಲವು ವಿಡಿಯೋಗಳು ತುಂಬಾ ತಮಾಷೆಯ ಇನ್ನು ಕೆಲವು ಸಾಮಾಜಿಕ ಜವಾಬ್ದಾರಿ ಮತ್ತು ಬಾಂಧವ್ಯದ, ಭಾವೈಕ್ಯದ ಪಾಠಗಳನ್ನು ನೀಡುವ...