Video: ದೇಶದ ಯೋಧನಾಗಿ ಮೊದಲನೆಯ ಬಾರಿ ಮನೆಗೆ ಬಂದ, ಮಗನನ್ನು ಕಂಡು ತಾಯಿ-ತಂದೆಯರ ಪ್ರತಿಕ್ರಿಯೆ ಹೇಗಿತ್ತು ನೋಡಿ!!!!
ನಮ್ಮ ದೇಶದ ಯೋಧರನ್ನು ಕಂಡರೆ ಸಾಕು ದೇಶದ ಪ್ರತಿಯೋಬ್ಬರು ಸೆಲ್ಯೂಟ್ ಹೊಡೆಯಲೇ ಬೇಕು. ಏಕೆಂದರೆ ತಮ್ಮ ಜೀವವನ್ನು ಮುಡಿಪಾಗಿಟ್ಟು ನಮ್ಮನ್ನು ರಕ್ಷಣೆ ಮಾಡುತ್ತಾರೆ. ಇಂದು ನಾವೆಲ್ಲ ಮನೆಯಲ್ಲಿ ಅಥವಾ ಹೊರಗಡೆ ನಿಸ್ಸಂಕೋಚವಾಗಿ ತಿರುಗಾಡಲು ಮುಖ್ಯ...