Video: ರಸ್ತೆಯಲ್ಲಿ ಸ#ತ್ತು ಬಿದ್ದ ಮಂಗದ ಮರಿಯನ್ನು ಈ ವ್ಯಕ್ತಿ ಮಾಡಿದ್ದೇನು? ‘ಇನ್ನೂ ಕೆಲವರಲ್ಲಿ ಮಾನವೀಯತೆ ಉಳಿದಿದೆ’ ಎಂದ ಐಎಫ್ಎಸ್ ಅಧಿಕಾರಿ!!
ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಂಬಾನೇ ವೈರಲ್ ಆಗುತ್ತಿವೆ ಅದರಲ್ಲಿ ಕೆಲವು ವಿಡಿಯೋಗಳ ನೇರವಾಗಿ ಮನಸ್ಸಿಗೆ ಮುಟ್ಟುವ ವಿಡಿಯೋಗಳಂತೂ ತುಂಬಾನೇ ವೈರಲ್ ಆಗುತ್ತವೆ. ಪ್ರಸ್ತುತ ವಿಡಿಯೋ ಸಹ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ...