ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋ#ಟ; ಜೀವ ಉಳಿಸಿಕೊಳ್ಳಲು ಓಡುತ್ತಿರುವ ಜನರು, ಭ#ಯಾನಕ ವಿಡಿಯೋ ವೈರಲ್
ಜಗತ್ತಿನಲ್ಲಿಯೇ ಜ್ವಾಲಾಮುಖಿ ದೇಶ ಎಂದು ಕರೆಯಲ್ಪಡುವ ಇಂಡೋನೇಷ್ಯಾ ದಲ್ಲಿಯ ಜಾವಾ ದ್ವೀಪದಲ್ಲಿ ಎಲ್ಲಕ್ಕಿಂತ ದಟ್ಟವಾದ ಜನಸಂಖ್ಯೆ ಹೊಂದಿದ ಪ್ರದೇಶವಾಗಿದೆ. ಕೆಲವು ದಿವಸಗಳ ಹಿಂದೆ ಜಾವಾ ದಲ್ಲಿ ಒಂದು ದೊಡ್ಡ ಜ್ವಾಲೆಯು ಉದ್ರೇಕಗೊಂಡಿದೆ. ಈ ಜ್ವಾಲೆಯ...